ಅರ್ಥ : ಪಾದದರಿಂದ ತಲೆಯವರೆಗೆ ಮತ್ತು ಕಣೆಗಾಲುಮೀನಕಂಡದ ಕೆಳಗೆ ಇರುವಂತಹ ಎಲಬುಗಳ ಗಂಟು, ಗ್ರಂಥಿ
ಉದಾಹರಣೆ :
ನೆಡೆಯುತ್ತಿದ್ದ ಹಾಗೆ ನನ್ನ ಪಾದದ ಕೀಲುಗಳಲ್ಲಿ ನೋವು ಶುರುವಾಯಿತು.
ಸಮಾನಾರ್ಥಕ : ಪಾದಗ್ರಂಥಿ, ಪಾದದ ಕೀಲು
ಇತರ ಭಾಷೆಗಳಿಗೆ ಅನುವಾದ :
एड़ी के ऊपर और पिंडली के नीचे निकली हुई हड्डी की गाँठ।
चलते-चलते अचानक मेरे दाहिने टखने में दर्द शुरू हो गया।A gliding joint between the distal ends of the tibia and fibula and the proximal end of the talus.
ankle, ankle joint, articulatio talocruralis, mortise jointಅರ್ಥ : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ
ಉದಾಹರಣೆ :
ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.
ಸಮಾನಾರ್ಥಕ : ಕುಣಿಕೆ, ಗ್ರಂಥಿ, ಮಿನಿಗಂಟು, ಸರಗುಣಿಕೆ
ಇತರ ಭಾಷೆಗಳಿಗೆ ಅನುವಾದ :
Any of various fastenings formed by looping and tying a rope (or cord) upon itself or to another rope or to another object.
knotಅರ್ಥ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
ಉದಾಹರಣೆ :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
ಸಮಾನಾರ್ಥಕ : ಒಟ್ಟು, ಕೂಡಿಸುವುದು, ಜೋಡಣೆ, ಮಿಲನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
ಉದಾಹರಣೆ :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
ಸಮಾನಾರ್ಥಕ : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಜೋಡಣೆ, ಜೋಡನೆ, ಮಿಲನ, ಸಂಧಿ
ಇತರ ಭಾಷೆಗಳಿಗೆ ಅನುವಾದ :
(anatomy) the point of connection between two bones or elements of a skeleton (especially if it allows motion).
articulatio, articulation, jointಅರ್ಥ : ದೊಡ್ಡ ಗಂಡು
ಉದಾಹರಣೆ :
ದೋಬಿಯ ತಲೆಯ ಮೇಬಲೆ ಕೊಳಕು ಬಟ್ಟೆಗಳ ದೊಡ್ಡ ಗಂಟೆ ಇತ್ತು.
ಸಮಾನಾರ್ಥಕ : ಬಟ್ಟೆ ಗಂಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು
ಉದಾಹರಣೆ :
ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.
ಸಮಾನಾರ್ಥಕ : ಗಡ್ಡೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ
ಉದಾಹರಣೆ :
ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
ಸಮಾನಾರ್ಥಕ : ಗ್ರಂಥಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು
ಉದಾಹರಣೆ :
ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.
ಇತರ ಭಾಷೆಗಳಿಗೆ ಅನುವಾದ :
Any bulge or swelling of an anatomical structure or part.
nodeಅರ್ಥ : ಬಟ್ಟೆಯ ತುದಿಗೆ ದುಡ್ಡು ಮೊದಲಾದವುಗಳನ್ನು ಇಟ್ಟು ಅದನ್ನು ಕಟ್ಟುವುದು
ಉದಾಹರಣೆ :
ಅಜ್ಜಿಯ ಟ್ರಂಕಿನ ಬೀಗದ ಗಂಟು ಯಾವಾಗಲು ಅವರ ಸೊಂಟದಲ್ಲಿಯೇ ಇರುತ್ತದೆ.
ಇತರ ಭಾಷೆಗಳಿಗೆ ಅನುವಾದ :
Any of various fastenings formed by looping and tying a rope (or cord) upon itself or to another rope or to another object.
knot