ଅର୍ଥ : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ
ଉଦାହରଣ :
ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು
ଉଦାହରଣ :
ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
Material used to daub walls.
daub