ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಚ್ಚು ଶବ୍ଦର ଅର୍ଥ ଏବଂ ଉଦାହରଣ ।

ಮುಚ್ಚು   ನಾಮಪದ

ଅର୍ଥ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

ଉଦାହରଣ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

ସମକକ୍ଷ : ಅಡಗಿಸು, ಗುಪ್ತವಾಗಿಡು, ತೆರೆ, ಮರೆಮಾಡು, ಮುಸುಕು


ଅନ୍ୟ ଭାଷାରେ ଅନୁବାଦ :

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

ಮುಚ್ಚು   ಕ್ರಿಯಾಪದ

ଅର୍ଥ : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು

ଉଦାହରଣ : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.

ସମକକ୍ଷ : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮರೆಮಾಡು


ଅନ୍ୟ ଭାଷାରେ ଅନୁବାଦ :

आँख से ओझल करना या दूसरों की दृष्टि से बचाना।

मैंने रानी की किताब छिपा दी।
गायब करना, छिपाना, छुपाना, लुकाना

Prevent from being seen or discovered.

Hide the money.
conceal, hide

ଅର୍ଥ : ಇಂತಹ ಸ್ಥಿತಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದು

ଉଦାହରଣ : ಗಲಾಟೆಯ ಕಾರಣದಿಂದಾಗಿ ಈ ಸಂಸ್ಥೆಯನ್ನು ಮುಚ್ಚಲಾಗಿದೆ.


ଅନ୍ୟ ଭାଷାରେ ଅନୁବାଦ :

ऐसी स्थिति में कराना कि जारी न रहे।

घोटाले के कारण इस संस्था को बंद करा दिया गया है।
बंद कराना, बन्द कराना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

ଅର୍ଥ : ಬಾಗಿಲನ್ನು ಮುಚ್ಚುವ ಪ್ರಕ್ರಿಯೆ

ଉଦାହରଣ : ಅವರು ಒಳಗೆ ಹೋಗುತ್ತಿದ್ದಾಗೆಯೇ ಬಾಗಿಲನ್ನು ಮುಚ್ಚಿದರು.

ସମକକ୍ଷ : ಹಚ್ಚು


ଅନ୍ୟ ଭାଷାରେ ଅନୁବାଦ :

दरवाज़ा आदि बंद करना।

उसने भीतर जाते हुए दरवाज़ा उढ़का दिया।
उठँगाना, उठंगाना, उढ़काना, उढ़ुकाना, भिड़ाना, भीड़ना

ଅର୍ଥ : ಯಾವುದಾದರು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗುವುದಕ್ಕೆ ಆಗದಂತೆ ಮಾಡುವಂತಹ ಕ್ರಿಯೆ

ଉଦାହରଣ : ಪೊಲೀಸರು ಈ ರಸ್ತೆಯನ್ನು ಮುಚ್ಚಿದ್ದಾರೆ.

ସମକକ୍ଷ : ತಡೆಗಟ್ಟು


ଅନ୍ୟ ଭାଷାରେ ଅନୁବାଦ :

ऐसी स्थिति में कराना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

पुलिस ने यह रास्ता बंद करा दिया है।
बंद कराना, बन्द कराना, ब्लाक करा देना, ब्लाक कराना, ब्लॉक करा देना, ब्लॉक कराना

Render unsuitable for passage.

Block the way.
Barricade the streets.
Stop the busy road.
bar, barricade, block, block off, block up, blockade, stop

ଅର୍ଥ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

ଉଦାହରଣ : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

ସମକକ୍ଷ : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ನಿಲ್ಲಿಸು


ଅନ୍ୟ ଭାଷାରେ ଅନୁବାଦ :

Stop from happening or developing.

Block his election.
Halt the process.
block, halt, kibosh, stop

ଅର୍ଥ : ಯಾವುದೇ ವಿಷವನ್ನು ಬೆಳೆಯುವುದಕ್ಕೆ ಬಿಡದಿರುವ ಕ್ರಿಯೆ

ଉଦାହରଣ : ಕೊಲೆಯ ವಿಷಯವನ್ನು ನ್ಯಾಯಾಲಕ್ಕೆ ಹೋಗುವ ಮುನ್ನವೇ ಅದನ್ನು ಮುಚ್ಚಿಟ್ಟರು.


ଅନ୍ୟ ଭାଷାରେ ଅନୁବାଦ :

किसी बात को बढ़ने न देना।

ख़ून के मामले को अदालत में जाने से पहले ही दबाया गया।
दबाना

Suppress or crush completely.

Squelch any sign of dissent.
Quench a rebellion.
quell, quench, squelch

ଅର୍ଥ : ಇನ್ನೊಬ್ಬರ ಶರೀರ ಅಥವಾ ಶರೀರದ ಭಾಗವನ್ನು ವಸ್ತ್ರದಿಂದ ಮುಚ್ಚುವುದು

ଉଦାହରଣ : ತಂದೆಯ ಮಲಗಿರುವ ಮಗುವಿಗೆ ಶಾಲನ್ನು ಹೊದಿಸಿದರು.

ସମକକ୍ଷ : ಹೊದಿಸು


ଅନ୍ୟ ଭାଷାରେ ଅନୁବାଦ :

दूसरे के शरीर या शरीर के किसी भाग को वस्त्र आदि से ढाँपना।

पिता ने सोते हुए बच्चे को शाल ओढ़ाया।
उढ़ाना, ओढ़ाना

ଅର୍ଥ : ಜಾರಿಯಲ್ಲಿ ಇಲ್ಲದ ಹಾಗೆ ಮಾಡುವ ಪ್ರಕ್ರಿಯೆ

ଉଦାହରଣ : ಅವನು ತನ್ನ ಅಂಗಡಿಯನ್ನು ಮುಚ್ಚಿ ಬಿಟ್ಟನು.


ଅନ୍ୟ ଭାଷାରେ ଅନୁବାଦ :

जारी न रखना।

उसने अपनी दुकान बंद कर दी।
बंद करना, बन्द करना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

ଅର୍ଥ : ದ್ವಾರ,ಬಾಯಿ ಇತ್ಯಾದಿಗಳಿಗೆ ಏನನ್ನಾದರು ಅಡ್ಡವಿಟ್ಟು ಅದನ್ನು ಮುಚ್ಚುವ ಪ್ರಕ್ರಿಯೆ

ଉଦାହରଣ : ಅವನು ಇಲಿಯ ಬಿಲವನ್ನು ಮುಚ್ಚುತ್ತಿದ್ದ.

ସମକକ୍ଷ : ಬಂದು ಮಾಡು


ଅନ୍ୟ ଭାଷାରେ ଅନୁବାଦ :

द्वार, मुँह आदि पर कुछ रखकर उसे बन्द करना।

वह चूहे का बिल मूँद रहा है।
बंद करना, बन्द करना, मूँदना, मूंदना

ଅର୍ଥ : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ

ଉଦାହରଣ : ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.

ସମକକ୍ଷ : ಅಡಗಿಸು, ಮುಚ್ಚಿಡು


ଅନ୍ୟ ଭାଷାରେ ଅନୁବାଦ :

इस प्रकार ऊपर डालना या फैलाना जिससे कोई वस्तु छिप जाय।

माँ खाद्य पदार्थों को ढँक रही है।
झाँपना, ढँकना, ढकना, ढपना, ढाँकना, ढाँपना, ढाकना, तोपना

Provide with a covering or cause to be covered.

Cover her face with a handkerchief.
Cover the child with a blanket.
Cover the grave with flowers.
cover

ଅର୍ଥ : ವಾದ್ಯದ ಬಾಯಿಗೆ ಚರ್ಮ ಮುಂತಾದವುಗಳನ್ನು ಮುಚ್ಚುವ ಪ್ರಕ್ರಿಯೆ

ଉଦାହରଣ : ತಮಟೆಗೆ ಚರ್ಮವನ್ನು ಹೊದ್ದಿಸಲಾಗಿದೆ ನೀವು ಅದನ್ನು ತೆಗೆದುಕೊಂಡು ಹೋಗಬಹುದು.

ସମକକ୍ଷ : ಹೊದ್ದಿಸು


ଅନ୍ୟ ଭାଷାରେ ଅନୁବାଦ :

बाजे के मुँह पर चमड़ा आदि लगना।

ढोलक पर चमड़ा चढ़ गया है आप उसे लेते जाइए।
चढ़ना, मढ़ना

ଅର୍ଥ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

ଉଦାହରଣ : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

ସମକକ୍ଷ : ಒತ್ತು, ಹಿಸುಕು, ಹೂಳು


ଅନ୍ୟ ଭାଷାରେ ଅନୁବାଦ :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

ଅର୍ଥ : ಹೊಂಡ ಹಳ್ಳ ಮುಂತಾದವುಗಳನ್ನು ಭರ್ತಿ ಮಾಡಿ ಸಮನಾಗಿ ಮಾಡುವ ಪ್ರಕ್ರಿಯೆ

ଉଦାହରଣ : ನಾನೆ ಈ ಗುಂಡಿಯನ್ನು ಮುಚ್ಚಬೇಕಾಗಿ ಬರುತ್ತದೆಂದು ಅನ್ನಿಸುತ್ತಿದೆ.


ଅନ୍ୟ ଭାଷାରେ ଅନୁବାଦ :

गड्ढे आदि को भरवाकर चौरस कराना।

लगता है यह गड्ढा मुझे ही पटवाना पड़ेगा।
पटवाना, पटाना

ଅର୍ଥ : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

ଉଦାହରଣ : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

ସମକକ୍ଷ : ಹರವು, ಹಾಸು, ಹೊದಿಸು


ଅନ୍ୟ ଭାଷାରେ ଅନୁବାଦ :

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

ଅର୍ଥ : (ಕಣ್ಣುಗಳು) ಮುಚ್ಚು

ଉଦାହରଣ : ಚಿಕ್ಕ ಮಕ್ಕಳು ಕಣ್ಣು ಮುಚ್ಚು ಆಡುವುದನ್ನು ನೋಡಿದರೆ ಆನಂದವಾಗುತ್ತದೆ.


ଅନ୍ୟ ଭାଷାରେ ଅନୁବାଦ :

(आँखें) मूँदना।

छोटा बच्चा खाट पर बैठे-बैटे आँखें मीच रहा है।
मीचना

Briefly shut the eyes.

The TV announcer never seems to blink.
blink, nictate, nictitate, wink

ଅର୍ଥ : ಹೊದಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ଉଦାହରଣ : ರೋಗಿಗೆ ಹೊದಿಕೆಯನ್ನು ಹೊದಿಸುವಂತೆ ವೈದ್ಯರು ದಾದಿಗೆ ಹೇಳಿದರು.

ସମକକ୍ଷ : ಹೊದಿಸು


ଅନ୍ୟ ଭାଷାରେ ଅନୁବାଦ :

ओढ़ाने का काम किसी और से कराना।

डाक्टर ने नर्स से रोगी को ओढ़ना ओढ़वाया।
ओढ़वाना

ଅର୍ଥ : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ

ଉଦାହରଣ : ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.

ସମକକ୍ଷ : ಬಂದು ಮಾಡು, ಹಾಕು


ଅନ୍ୟ ଭାଷାରେ ଅନୁବାଦ :

ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

छात्रावास का मुख्य द्वार आठ बजे ही बंद किया जाता है।
बंद करना, बन्द करना, ब्लाक कर देना, ब्लाक करना, ब्लॉक कर देना, ब्लॉक करना, लगा देना, लगाना

ଅର୍ଥ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

ଉଦାହରଣ : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

ସମକକ୍ଷ : ಮರೆಯಾಗು, ಮಾಯವಾಗು, ಮುಚ್ಚಿಟುಕೊ


ଅନ୍ୟ ଭାଷାରେ ଅନୁବାଦ :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना

ଅର୍ଥ : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

ଉଦାହରଣ : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

ସମକକ୍ଷ : ಹರವು, ಹಾಸು, ಹೊದಿಸು


ଅନ୍ୟ ଭାଷାରେ ଅନୁବାଦ :

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना