ଅର୍ଥ : ಆಪಾದಿತನನ್ನು ಹಿಡಿದು ನ್ಯಾಯಾಲಕ್ಕೆ ವಿಚಾರಣೆಗಾಗಿ ಕಳುಹಿಸಿ ಕೊಡುವ ಕ್ರಿಯೆ
ଉଦାହରଣ :
ಪೋಲೀಸರು ಆಪಾದಿತನನ್ನು ನ್ಯಾಯಾಲಕ್ಕೆ ಈಗ ತಾನೇ ಕಳುಹಿಸಿ ಕೊಟ್ಟಿದ್ದಾರೆ.
ସମକକ୍ଷ : ಕಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ଉଦାହରଣ :
ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು.
ସମକକ୍ଷ : ಓಡಿಸು, ಹೊರೆಗೆ ಹಾಕು
ଅନ୍ୟ ଭାଷାରେ ଅନୁବାଦ :
ଅର୍ଥ : ಹಿಡಿದುಕೊಡುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ :
ಆಟಗಾರನು ನಿಯಮವನ್ನು ಮುರಿದ ಕಾರಣ ರೇಫ್ರಿ ಅವನಿಗೆ ಪೇವಿಲಿಯನ್ ದಾರಿ ತೋರಿಸಿದ.
ସମକକ୍ଷ : ದಾರಿ ತೋರಿಸು
ଅନ୍ୟ ଭାଷାରେ ଅନୁବାଦ :
पकड़ने का काम किसी दूसरे से करवाना।
रेफ्री ने खिलाड़ी को अनुशासन भंग करने पर पैविलियन की राह पकड़वाई।ଅର୍ଥ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ
ଉଦାହରଣ :
ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.
ସମକକ୍ଷ : ಏರಿಸು, ಮೇಲೆ ಒಯ್ಯು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ
ଉଦାହରଣ :
ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.
ସମକକ୍ଷ : ಅಟ್ಟು
ଅନ୍ୟ ଭାଷାରେ ଅନୁବାଦ :
जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।
मैंने उन्हें दो चार बातें करके चलता किया।ଅର୍ଥ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸುವುದು ಅಥವಾ ಮಾತನ್ನು ಯಾವುದಾದರು ಮಾಧ್ಯಮದಿಂದ ರವಾನಿಸುವುದು ಅಥವಾ ಕಳುಹಿಸಿವುದು
ଉଦାହରଣ :
ರಾಮನು ಅಂಗದನನ್ನು ದೂತನ ರೂಪದಲ್ಲಿ ರಾವಣನ ಬಳಿ ಕಳುಹಿಸಿದನು.ನಾನು ಒಂದು ಪತ್ರವನ್ನು ಕಳುಹಿಸಿದ್ದೇನೆ.
ଅନ୍ୟ ଭାଷାରେ ଅନୁବାଦ :
कोई वस्तु, व्यक्ति आदि को एक स्थान से दूसरे स्थान के लिए रवाना करना या बात आदि किसी के माध्यम से पहुँचवाना या कहलवाना।
राम ने दूत के रूप में अंगद को रावण के पास भेजा।