অনুগ্ৰহ কৰি ৱেবছাইট আৰু এণ্ড্ৰইড এপ্পৰ পৰা বিজ্ঞাপন আঁতৰাবলৈ সাবস্ক্ৰাইব কৰক। অমৰকোষত নতুন শব্দ আৰু সংজ্ঞা সংযোজন আৰু অন্যান্য ভাষা সম্পৰ্কীয় বৈশিষ্ট্য যোগ কৰাত সদস্যপদ মাচুল সহায়ক হ’ব।
ಭೌತವಿಜ್ಞಾನ ಶಕ್ತಿ ವ್ಯಯವಾಗುವ ದರವನ್ನು ವ್ಯಕ್ತಪಡಿಸಲು ಬಳಸುವ ಮಾನ, ಸೆಕೆಂಡಿಗೆ ಒಂದು ಜೌ(ಜೂ)ಲ್ (ಒಂದು ವೋಲ್ಟ್ ವಿದ್ಯುತ್ ಚಾಲಕ ಬಲದಲ್ಲಿ ಒಂದು ಆಂಪಿಯರ್ ಪ್ರವಾಹ ಹರಿದರೆ ಉಂಟಾಗುವ ಸಾಮರ್ಥ್ಯ)
ಕೋಣೆಯಲ್ಲಿ ನಲವತ್ತು ವ್ಯಾಟ್ ನ ಬಲ್ಬು ಹಾಕಿದ್ದಾರೆ. ವಾಟ್, ವ್ಯಾಟ್