ಅರ್ಥ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ
ಉದಾಹರಣೆ :
ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.
ಸಮಾನಾರ್ಥಕ : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡು, ಸುಡುವಿಕೆ
ಇತರ ಭಾಷೆಗಳಿಗೆ ಅನುವಾದ :
The act of burning something.
The burning of leaves was prohibited by a town ordinance.ಅರ್ಥ : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು
ಉದಾಹರಣೆ :
ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.
ಸಮಾನಾರ್ಥಕ : ಸುಟ್ಟುಹೋಗು, ಸುಡು
ಇತರ ಭಾಷೆಗಳಿಗೆ ಅನುವಾದ :