ಅರ್ಥ : ಹೊಡೆತ ತಿನ್ನುವ ಅಥವಾ ಏಟು ತಿನ್ನುವ ಪ್ರಕ್ರಿಯೆ
ಉದಾಹರಣೆ :
ಮನೋಜನು ತನ್ನ ಕೈಯಿಂದ ಹೊಡೆತವನ್ನು ತಿಂದನು.
ಸಮಾನಾರ್ಥಕ : ಏಟು ತಿನ್ನು, ಬಡಿಸಿಕೊಳ್ಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈ, ಕಾಲು ಮೊದಲಾದವುಗಳಿಂದ ಹೊಡೆತವನ್ನು ತಿನ್ನುವುದು
ಉದಾಹರಣೆ :
ಶ್ಯಾಮನು ಅವರ ತಂದೆಯಿಂದ ಇಂದು ಹೊಡೆತವನ್ನು ತಿಂದನು.
ಸಮಾನಾರ್ಥಕ : ಏಟು-ತಿನ್ನು, ಹೊಡೆತ-ತಿನ್ನು
ಇತರ ಭಾಷೆಗಳಿಗೆ ಅನುವಾದ :