ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಗೆ   ನಾಮಪದ

ಅರ್ಥ : ಅಡುಗೆ ಮಾಡಲು ಮಣ್ಣಿನಿಂದ ಮಾಡಿರುವ ಓಲೆಯು ಸರಿಸುಮಾರು ನಾಲ್ಕು ಅಂಗುಲ ಎತ್ತರವಿದ್ದು, ಅರ್ಧ ಗೋಲಾಕಾರವಿದ್ದು ಮತ್ತು ಕಡಿಮೆಯೆಂದರೆ ಸುಮಾರು ಅರ್ಧ ಅಡಿ ಅಗುಲವಿದ್ದು ಅಲ್ಲಿ ಸೌದೆಯನ್ನು ಉರಿಸಿ ಅದರ ಮೇಲೆ ಪಾತ್ರೆಯನ್ನು ಇಡುತ್ತಾರೆ

ಉದಾಹರಣೆ : ಹಸಿ ಸೌದೆ ಹಾಕಿದ ಕಾರಣ ಹೊಗೆ ಬರುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

खाना पकाने के लिए बनाई गई मिट्टी की वह रचना जो लगभग चार ऊँगल चौड़ी, अर्द्ध-गोलाकर तथा कम से कम डेढ़ बित्ती ऊँची होती है जिसकी रिक्त जगह में लकड़ियाँ जलाकर आग लगाते हैं और उसके ऊपर पकाने के लिए बर्तन रखते हैं।

गिली लकड़ियाँ डालने के कारण चूल्हा धुँधवा रहा था।
चूल्हा

ಅರ್ಥ : ಯಾವುದೇ ವಸ್ತು ಸುಟ್ಟುಹೋದ ನಂತರ ಉಳಿಯು ಬೂದಿ

ಉದಾಹರಣೆ : ಹಸಿ ಸೌದೆ ಉರಿಸುವುದರಿಂದ ಹೆಚ್ಚು ಹೊಗೆ ಬರುವುದು.

ಸಮಾನಾರ್ಥಕ : ಧೂಮ, ಧೂಮ್ರ


ಇತರ ಭಾಷೆಗಳಿಗೆ ಅನುವಾದ :

किसी वस्तु के जलने से निकलने वाली काली भाप।

गीली लकड़ी जलाने से अधिक धुआँ होता है।
आगवाह, धुँआ, धुँआँ, धुआँ, धुआं, धुवाँ, धूआँ, धूम, धूम्र, नभोलय, मेचक, शिखिध्वज, श्वेतमाल

A hot vapor containing fine particles of carbon being produced by combustion.

The fire produced a tower of black smoke that could be seen for miles.
smoke, smoking

ಹೊಗೆ   ಕ್ರಿಯಾಪದ

ಅರ್ಥ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

ಉದಾಹರಣೆ : ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.

ಸಮಾನಾರ್ಥಕ : ತೊಳೆ, ಸ್ವಚ್ಛಮಾಡು


ಇತರ ಭಾಷೆಗಳಿಗೆ ಅನುವಾದ :

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

Cleanse with a cleaning agent, such as soap, and water.

Wash the towels, please!.
launder, wash