ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಂಡ   ನಾಮಪದ

ಅರ್ಥ : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು

ಉದಾಹರಣೆ : ಮೋಹನನು ಹೊಂಡದಲ್ಲಿ ಬಿದ್ದನು.

ಸಮಾನಾರ್ಥಕ : ಕುಂಡ, ಮಡುವು


ಇತರ ಭಾಷೆಗಳಿಗೆ ಅನುವಾದ :

नदी आदि में वह स्थान जहाँ आस-पास की अपेक्षा पानी अधिक गहरा हो।

मोहन दह में डूब गया।
दह, दहर

ಅರ್ಥ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

ಉದಾಹರಣೆ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

ಸಮಾನಾರ್ಥಕ : ಕುಣಿ, ಗುಂಡಿ, ತಗ್ಗು


ಇತರ ಭಾಷೆಗಳಿಗೆ ಅನುವಾದ :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

ಅರ್ಥ : ನಿಂತ ನೀರಿನ ಸಣ್ಣ ಹಳ್ಳ

ಉದಾಹರಣೆ : ಇಲ್ಲೊಂದು ಬಿಸಿನೀರಿನ ಹಳ್ಳವಿದೆ.

ಸಮಾನಾರ್ಥಕ : ಕುಂಟೆ, ಮಡು, ಹಳ್ಳ


ಇತರ ಭಾಷೆಗಳಿಗೆ ಅನುವಾದ :

छोटा जलाशय।

यह गरम पानी का कुंड है।
अवट, आहर, कुंड, कुण्ड

An excavation that is (usually) filled with water.

pool