ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಜ್ಜೆಯಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಹೆಜ್ಜೆಯಿಡು   ಕ್ರಿಯಾಪದ

ಅರ್ಥ : ನಡೆಯಲು ಕಾಲನ್ನು ಎತ್ತಿ ಮುಂದೆ ಇಡುವ ಪ್ರಕ್ರಿಯೆ

ಉದಾಹರಣೆ : ಭಾಷಣ ಮುಗಿಸಿ ನೇತಾಜಿಯವರು ಮುಂದೆ ಕಾಲಿಡುತ್ತಿದ್ದಂತೆಯೇ ಜನರು ಅವರನ್ನು ಮುತ್ತಿದ್ದರು.

ಸಮಾನಾರ್ಥಕ : ಕಾಲಿಡು


ಇತರ ಭಾಷೆಗಳಿಗೆ ಅನುವಾದ :

चलने के लिए पैर उठा कर आगे बढ़ाना।

भाषण समाप्त कर नेता जी ने ज्योंहि कदम उठाया, दर्शकों ने उन्हें घेर लिया।
कदम उठाना, क़दम उठाना

ಅರ್ಥ : ಯಾವುದಾದರು ಸ್ಥಾನಕ್ಕೆ ತಲುಪುವುದು ಅಥವಾ ಅದರಲ್ಲಿ ಪ್ರವೇಶ ಮಾಡುವುದು

ಉದಾಹರಣೆ : ಅವನು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಆಟಕ್ಕೆ ಕಾಲಿಟ್ಟ ಮತ್ತು ತುಂಬಾ ಹೆಸರನ್ನು ಸಂಪಾದಿಸಿದನು.

ಸಮಾನಾರ್ಥಕ : ಕಾಲಿಟು, ಪಾದವಿಡು

ಅರ್ಥ : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು

ಉದಾಹರಣೆ : ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.

ಸಮಾನಾರ್ಥಕ : ಕಾಲಿಟು, ಮುನ್ನಡೆ


ಇತರ ಭಾಷೆಗಳಿಗೆ ಅನುವಾದ :

लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।

भ्रष्टाचार समाप्त करने के लिए सरकार को कोई साहसिक क़दम उठाना होगा।
कदम उठाना, क़दम उठाना

ಅರ್ಥ : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ

ಉದಾಹರಣೆ : ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.

ಸಮಾನಾರ್ಥಕ : ಸಾಗು, ಹೆಜ್ಜೆ ಇಡು


ಇತರ ಭಾಷೆಗಳಿಗೆ ಅನುವಾದ :

आगे बढ़ना या अग्रसर होना।

हमारे खिलाड़ी मजबूती के साथ कदम बढ़ा रहे हैं।
कदम बढ़ाना, क़दम बढ़ाना

Move forward, also in the metaphorical sense.

Time marches on.
advance, go on, march on, move on, pass on, progress