ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೃದಯಾಘಾತ ಪದದ ಅರ್ಥ ಮತ್ತು ಉದಾಹರಣೆಗಳು.

ಹೃದಯಾಘಾತ   ನಾಮಪದ

ಅರ್ಥ : ಯಾವುದೋ ಒಂದು ಕಾರಣದಿಂದ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುವುದು

ಉದಾಹರಣೆ : ಮಾನಸಿಕ ಒತ್ತಡವು ಹೃದಯಾಘಾತಕ್ಕೆ ಒಂದು ಕಾರಣ.


ಇತರ ಭಾಷೆಗಳಿಗೆ ಅನುವಾದ :

वह घटना जिसमें हृदय काम करना बंद कर देता है।

मानसिक तनाव भी हृदयाघात का कारण होता है।
हार्ट अटैक, हार्टअटैक, हृदयाघात

A sudden severe instance of abnormal heart function.

heart attack

ಅರ್ಥ : ಹೃದಯಕ್ಕೆ ಸಂಬಂಧಿಸಿದ ಒಂದು ರೋಗ

ಉದಾಹರಣೆ : ಮಹೇಶನು ಹೃದಯಾಘಾತದಿಂದ ಸತ್ತನು.


ಇತರ ಭಾಷೆಗಳಿಗೆ ಅನುವಾದ :

हृदय संबंधी एक रोग या असंतुलन जिसमें हृदय को क्षति पहुँचती है।

महेश की मृत्यु हार्ट स्ट्रोक से हुई।
हार्ट स्ट्रोक