ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂ ಪದದ ಅರ್ಥ ಮತ್ತು ಉದಾಹರಣೆಗಳು.

ಹೂ   ನಾಮಪದ

ಅರ್ಥ : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ

ಉದಾಹರಣೆ : ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.

ಸಮಾನಾರ್ಥಕ : ಕುಸುಮ, ಪುಷ್ಪ, ಪ್ರಸೂನ, ಹೂವು


ಇತರ ಭಾಷೆಗಳಿಗೆ ಅನುವಾದ :

पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।

उपवन में तरह-तरह के फूल खिले हुए हैं।
कुसुम, गुल, पीलु, पुष्प, पुष्पक, प्रसूत, प्रसून, प्रसूनक, फुलवा, फूल, मणीवक, वंश, शिगूफ़ा, शिगूफा, सारंग, सुमन

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಯಾವನೋ ಒಬ್ಬನ ಹೇಳಿಕೆ, ಪ್ರಶ್ನೆ ಅಥವಾ ತಿಳಿಸುವಿಕೆಯ ಉತ್ತರದಲ್ಲಿ ಸಂಕ್ಷಿಪ್ತವಾದ ಪ್ರತಿಯಾದ ತಿಳಿಸುವಿಕೆಯ ರೂಪದಲ್ಲಿ ಹೇಳುವಂತಹ ಸಕಾರಾತ್ಮಕ ಶಬ್ಧ

ಉದಾಹರಣೆ : ನನ್ನ ಹೌದುಆಯಿತು ಎಂಬ ಒಪ್ಪಿಗೆಯ ಮಾತನ್ನು ಕೇಳಿ ಅವನು ಸಂತೋಷ ಗೊಂಡನು.

ಸಮಾನಾರ್ಥಕ : ಅಹುದು, ಸೈ, ಹೌದು


ಇತರ ಭಾಷೆಗಳಿಗೆ ಅನುವಾದ :

किसी के कथन,प्रश्न या संबोधन के उत्तर में संक्षिप्त प्रतिसंबोधन के रूप में कहा जानेवाला सकारात्मक शब्द।

मेरी हाँ सुनकर वह प्रसन्न हो गया।
जी, जी हाँ, हाँ

An affirmative.

I was hoping for a yes.
yes