ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹುಳಿಯಾಗುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ : ಅವನು ಮೊಸರಿಗೆ ಏನನ್ನು ಹಾಕಿ ಹುಳಿಯಾಗುವಂತೆ ಮಾಡಿದ್ದಾನೋ ಗೊತ್ತಿಲ್ಲ.
ಇತರ ಭಾಷೆಗಳಿಗೆ ಅನುವಾದ :हिन्दी
खट्टा करना।
ಅರ್ಥ : ನೀರು ಬೆರೆಸಿರುವ ಪದಾರ್ಥ ಹುಳಿ ಬರುವುದು
ಉದಾಹರಣೆ : ಇಡ್ಲಿಯ ಹಿಟ್ಟು ಇದುವರೆವಿಗೂ ಹುಳಿಯಾಗಿಲ್ಲ.
ಸಮಾನಾರ್ಥಕ : ಹುಳಿ ಬರು
ಇತರ ಭಾಷೆಗಳಿಗೆ ಅನುವಾದ :हिन्दी English
जल मिले पदार्थ में में विशिष्ट प्रकार का रासायनिक परिवर्तन होना।
Go sour or spoil.
ಅರ್ಥ : ಹುಳಿಯಾಗುವ ಪ್ರಕ್ರಿಯೆ
ಉದಾಹರಣೆ : ಈ ಮೊಸರು ತುಂಬಾ ಹುಳಿಯಾಗಿದೆ.
खट्टा हो जाना।
ಸ್ಥಾಪನೆ