ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬರವಣಿಗೆಯಲ್ಲಿನ ಗುಣಮಟ್ಟದಿಂದ ಓದುಗ ಮತ್ತು ಕೇಳುಗನ ಹೃದಯದಲ್ಲಿ ಉತ್ಸಾಹ ಮತ್ತು ಆನಂದ ಹುಟ್ಟಿಸುತ್ತದೆ
ಉದಾಹರಣೆ : ಸಾವರ್ಕರನ ಲೇಖನಗಳನ್ನು ಓದಿದರೆ ಹುರುಪು ತನಗೆ ತಾನೇ ಮೂಡುತ್ತದೆ.
ಸಮಾನಾರ್ಥಕ : ಉತ್ಸಾಹ
ಇತರ ಭಾಷೆಗಳಿಗೆ ಅನುವಾದ :हिन्दी
रचना का वह गुण जिससे पढ़ने-सुनने वाले के हृदय में उत्साह या जोश पैदा होता है।
ಸ್ಥಾಪನೆ