ಅರ್ಥ : ಹಾವಿನ ರೀತಿಯ ಒಂದು ಮೀನು
ಉದಾಹರಣೆ :
ಮೀನುಗಾರರ ಬಲೆಯಲ್ಲಿ ಹಾವು ಮೀನು ಕೂಡ ಸಿಕ್ಕಿಕೊಂಡಿದೆ.
ಸಮಾನಾರ್ಥಕ : ಹಾವು ಮೀನು, ಹಾವುಬತ್ತಿ ಮೀನು, ಹಾವುಬತ್ತಿ-ಮೀನು
ಇತರ ಭಾಷೆಗಳಿಗೆ ಅನುವಾದ :
Voracious snakelike marine or freshwater fishes with smooth slimy usually scaleless skin and having a continuous vertical fin but no ventral fins.
eel