ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾನಿಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಹಾನಿಯಾಗು   ಕ್ರಿಯಾಪದ

ಅರ್ಥ : ಆರ್ಥಿಕವಾಗಿ ಹಾನಿಯಾಗುವ ಪ್ರಕ್ರಿಯೆ

ಉದಾಹರಣೆ : ಇಂದು ನನ್ನ ನೂರೂ ರೂಪಾಯಿ ಕಳೆದು ಹೋಯಿತು.

ಸಮಾನಾರ್ಥಕ : ಕಳವಾಗು, ಕಳೆದು ಹೋಗು

ಅರ್ಥ : ಹಾನಿ ಅಥವಾ ನಷ್ಟವಾಗುವ ಪ್ರಕ್ರಿಯೆ

ಉದಾಹರಣೆ : ರೈಲಿನ ಕೆಲಸಗಾರರು ಮುಷ್ಕರ ಮಾಡಿದರಿಂದ ರೈಲ್ವೆ ಸಂಸ್ಥೆಗೆ ಕೋಟಿಯಾಂತರ ರೂಪಾಯಿಗಳು ನಷ್ಟವಾಯಿತು.

ಸಮಾನಾರ್ಥಕ : ನಷ್ಟವಾಗು, ನುಕ್ಸಾನಾಗು


ಇತರ ಭಾಷೆಗಳಿಗೆ ಅನುವಾದ :

हानि या घाटा होना।

रेल कर्मचारियों की हड़ताल से रेलवे को करोड़ों रुपयों का घाटा हुआ है।
घाटा लगना, घाटा होना, चपत लगना, चूना लगना, ठुकना, नुकसान होना, हानि होना