ಅರ್ಥ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
ಉದಾಹರಣೆ :
ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.
ಸಮಾನಾರ್ಥಕ : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ
ಉದಾಹರಣೆ :
ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.
ಸಮಾನಾರ್ಥಕ : ಅದೇ ತರಹ, ಅದೇ ರೀತಿ, ಇದ್ದದು ಇದ್ದ ಹಾಗೆ, ತದ್ವತ್, ಹಾಗೆಯೇ
ಇತರ ಭಾಷೆಗಳಿಗೆ ಅನುವಾದ :
पूरी तरह से उस रूप में ही।
यह मूर्ति भी हूबहू गाँववाली मूर्ति के जैसी ही है।ಅರ್ಥ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ
ಉದಾಹರಣೆ :
ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.
ಸಮಾನಾರ್ಥಕ : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆ, ಹಾಗೆಯೇ
ಇತರ ಭಾಷೆಗಳಿಗೆ ಅನುವಾದ :