ಅರ್ಥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ
ಉದಾಹರಣೆ :
ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.
ಸಮಾನಾರ್ಥಕ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು
ಇತರ ಭಾಷೆಗಳಿಗೆ ಅನುವಾದ :
The act of installing something (as equipment).
The telephone installation took only a few minutes.ಅರ್ಥ : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು
ಉದಾಹರಣೆ :
ಖಾಯಿಪಲ್ಯೆಗೆ ಉಪ್ಪನ್ನು ಹಾಕು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉಪಯೋಗ ಅಥವಾ ಕೆಲಸಕ್ಕೆ ಬರುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ರಾಕೇಶನು ಈ ಮನೆಯನ್ನು ಕಟ್ಟಲು ನೂರು ಬಾಂಡ್ಲಿ ಸಿಮೆಂಟನ್ನು ಹಾಕಿದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ವಸ್ತು ಇತ್ಯಾದಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಇಡುವ ಪ್ರಕ್ರಿಯೆ
ಉದಾಹರಣೆ :
ಈ ಬಿಂದಿಗೆಯಲ್ಲಿದ ನೀರನ್ನು ಬೇರೊಂದು ಬಿಂದಿಗೆಗೆ ಹಾಕಿ ಬಿಡು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ
ಉದಾಹರಣೆ :
ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.
ಸಮಾನಾರ್ಥಕ : ಕೆಳಗೆ ಹಾಕು, ಬೀಳಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಾಕಲಾಗಿರುವ ಪ್ರಕ್ರಿಯೆ
ಉದಾಹರಣೆ :
ಕಾಯಿಪಲ್ಯಕ್ಕೆ ಉಪ್ಪನ್ನು ಹಾಕಲಾಗಿದೆ.
ಅರ್ಥ : ಯಾವುದಾದರೂ ವಸ್ತುವನ್ನು ಉರಿಯುತ್ತಿರುವ ಬೆಂಕಿಗೆ ಹಾಕುವುದು
ಉದಾಹರಣೆ :
ಅಡುಗೆ ಮಾಡುವಾಗ ಸೀತೆ ಉರಿ ಹಸನಾಗಲು ಮಧ್ಯೆ-ಮಧ್ಯೆ ಚಕ್ಕೆಗಳನ್ನು ಹಾಕುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
कोई वस्तु जलाने के लिए आग में फेंकना।
खाना बनाते समय सीता बार-बार भूसी आदि चूल्हे में झोंक रही थी।Stir up or tend. Of a fire.
stokeಅರ್ಥ : ಯಾರಿಗಾದರು ಒಡವೆ ಅಥವಾ ಬಟ್ಟೆ ಮುಂತಾದವುಗಳನ್ನು ತೊಡುವಂತೆ ಮಾಡುವುದು
ಉದಾಹರಣೆ :
ಮದುಮಗಳಿಗೆ ಅವಳ ಸ್ನೇಹಿತರು ಒಡವೆಗಳನ್ನು ತೊಡಿಸುತ್ತಿದ್ದಾರೆ. ಮದುಮಗಳು ಮದುಮಗನ ಕೊರಳಿಗೆ ಹೊಸ ಹಾರವನ್ನು ಹಾಕಿದಳು.
ಸಮಾನಾರ್ಥಕ : ತೊಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ವಸ್ತುವಿನ ಮೇಲೆ ಹೊಲಿಗೆ, ಟಾಕಾ, ಗುಂಡಿ ಮೊದಲಾದವುಗಳನ್ನು ಹಾಕುವುದು
ಉದಾಹರಣೆ :
ಶರ್ಟ್ ಗೆ ಗುಂಡಿಯನ್ನು ಹಾಕಲಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು
ಉದಾಹರಣೆ :
ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.
ಸಮಾನಾರ್ಥಕ : ತುಂಬು ಹಿಡಿಸು, ಭರ್ತಿ ಮಾಡು, ಸೇರಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।
छात्रावास का मुख्य द्वार आठ बजे ही बंद किया जाता है।ಅರ್ಥ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ
ಉದಾಹರಣೆ :
ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.
ಸಮಾನಾರ್ಥಕ : ತುಂಬು, ಭರ್ತಿ ಮಾಡು
ಇತರ ಭಾಷೆಗಳಿಗೆ ಅನುವಾದ :
खाली जगह को पूर्ण करने के लिए उसमें कोई वस्तु आदि डालना।
मजदूर सड़क के किनारे का गड्ढा भर रहा है।