ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆಹಾರವನ್ನು ತಿನ್ನುವ ಶಾರೀರಿಕ ಅವಶ್ಯಕತೆಆಹಾರ ಬಯಸುವ ಸ್ಥಿತಿ
ಉದಾಹರಣೆ : ಮಗು ಹಸಿವಿನಿಂದ ಅಳುತ್ತಿದೆ.
ಸಮಾನಾರ್ಥಕ : ಆಹಾರವನ್ನು ಬೇಡುವ ಸ್ಥಿತಿ, ಹಸಿವೆ, ಹೊಟ್ಟೆ ಹಸಿವು
ಇತರ ಭಾಷೆಗಳಿಗೆ ಅನುವಾದ :हिन्दी English
भोजन की शारीरिक आवश्यकता।
A physiological need for food. The consequence of food deprivation.
ಅರ್ಥ : ಏನಾದರೂ ಬೇಕಾಗಿರುವುದು ಅಥವಾ ಏನನ್ನಾದರೂ ಪಡೆದುಕೊಳ್ಳ್ಯವಿಕೆಯ ಹಂಬಲ ತೀವ್ರವಾಗಿರುವುದು
ಉದಾಹರಣೆ : ನನಗೆ ಹೊಟ್ಟೆಯ ಹಸಿವು ಹೆಚ್ಚಾಗಿದೆ. ಅವನಿಗೆ ಕಲಿಯಬೇಕೆನ್ನುವ ಜ್ಞಾನಾರ್ಜನೆಯ ಹಸಿವು ತೀವ್ರವಾಗಿದೆ.
ಸಮಾನಾರ್ಥಕ : ಅಭಿಲಾಷೆ, ಇಚ್ಚೆ
ಇತರ ಭಾಷೆಗಳಿಗೆ ಅನುವಾದ :हिन्दी
वह जिसे भूख लगी हो।
ಸ್ಥಾಪನೆ