ಅರ್ಥ : ನೀರನ್ನು ಹಾಯಿಸಲು ಬಾವಿಯಿಂದ ನೀರನ್ನು ತೆಗೆದು ಡಬ್ಬಿನಂಥ ತಹಡಿನ ಪಾತ್ರೆಗಳನ್ನು ಬಳಸುತ್ತಾರೆ
ಉದಾಹರಣೆ :
ರೈತ ಹರವಿಯ ಮೂಲಕ ನೀರುನ್ನು ತೆಗೆದುಕೊಂಡು ಹೊಲದಲ್ಲಿ ನೀರುನ್ನು ಹಾಯಿಸುತ್ತಲ್ಲಿದ.
ಸಮಾನಾರ್ಥಕ : ಬಾನೆ, ಮಣ್ಣಿನ ಆಳವಾದ ಪಾತ್ರೆ
ಇತರ ಭಾಷೆಗಳಿಗೆ ಅನುವಾದ :
सिंचाई के लिए कुएँ से पानी निकालने का एक प्रकार का डोल।
किसान कूँड़ द्वारा पानी निकाल कर खेत की सिंचाई कर रहा है।ಅರ್ಥ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ
ಉದಾಹರಣೆ :
ಮಡಿಕೆಯಲ್ಲಿ ನೀರು ತುಂಬಿಯಾಗಿದೆ.
ಸಮಾನಾರ್ಥಕ : ಬಾನೆ, ಮಡಿಕೆ, ಮಣ್ಣಿನ ಪಾತ್ರೆ
ಇತರ ಭಾಷೆಗಳಿಗೆ ಅನುವಾದ :