ಅರ್ಥ : ಅನಗತ್ಯವಾಗಿ ಬಹಳ ಮಾತಾಡುವವ
ಉದಾಹರಣೆ :
ಪ್ರಕಾಶನು ವಾಚಾಳಿಯಾದ ಕಾರಣ ಗೆಳೆಯರೆಲ್ಲಾ ಅವನು ಬಂದ ತಕ್ಷಣ ಜಾಗ ಕಾಲಿಮಾಡುತ್ತಾರೆ.
ಸಮಾನಾರ್ಥಕ : ವಾಚಾಳಿಯಾದ, ವಿಪರೀತ ಮಾತುಗಾರನಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉಪಯೋಗವಿಲ್ಲದ ಮಾತುಗಳನ್ನು ನಿರಂತರವಾಗಿ ಆಡುವವ, ವಿನಾ ಕಾರಣ ಹರಟೆ ಕೊಚ್ಚುವವ
ಉದಾಹರಣೆ :
ಮೋಹನನು ಒಬ್ಬ ಹರಟೆಕೋರ.
ಸಮಾನಾರ್ಥಕ : ಬಡಬಡಿಸುವವ, ಬಡಬಡಿಸುವವನಾದ, ಬಡಬಡಿಸುವವನಾದಂತ, ಬಡಬಡಿಸುವವನಾದಂತಹ, ಮಾತಿನಮಲ್ಲ, ಮಾತಿನಮಲ್ಲನಾದ, ಮಾತಿನಮಲ್ಲನಾದಂತ, ಮಾತಿನಮಲ್ಲನಾದಂತಹ, ಹರಟೆಕೋರ, ಹರಟೆಕೋರನಾದಂತ, ಹರಟೆಕೋರನಾದಂತಹ
ಇತರ ಭಾಷೆಗಳಿಗೆ ಅನುವಾದ :