ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತಾಶಾವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಹತಾಶಾವಾದ   ನಾಮಪದ

ಅರ್ಥ : ಈ ಪ್ರಪಂಚವು ಅತ್ಯಂತ ಕೆಟ್ಟದ್ದೆಂದು ಪರಿಗಣಿಸಿ ಅಥವಾ ಎಲ್ಲಾ ಘಟನೆಗಳೂ ಕೇಡಿಗೇ ಒಯ್ಯುವುದೆಂಬ ಸಿದ್ದಾಂತ ಅಥವಾ ಹತಾಶಾ, ನಿರಾಶಾ ದೃಷ್ಠಿ ಅಥವಾ ಮನೋಭಾವ

ಉದಾಹರಣೆ : ಜೀವನದಲ್ಲಿ ನಿರಾಶಾವಾದಕ್ಕೆ ಸ್ಥಾನವಿಲ್ಲದಂತೆ ಬದುಕಬೇಕು.

ಸಮಾನಾರ್ಥಕ : ನಿರಾಶಾವಾದ, ನಿರಾಶೆ, ಹತಾಶೆ


ಇತರ ಭಾಷೆಗಳಿಗೆ ಅನುವಾದ :

वह मत जो इस बात को महत्व देता है कि अंत में निराशा ही हाथ लगेगी।

जीवन में निराशावाद का स्थान नहीं होना चाहिए।
निराशावाद

The feeling that things will turn out badly.

pessimism