ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾರ್ಥಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಾರ್ಥಿಯಾದ   ಗುಣವಾಚಕ

ಅರ್ಥ : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ

ಉದಾಹರಣೆ : ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.

ಸಮಾನಾರ್ಥಕ : ಸ್ವಾರ್ಥಿ, ಸ್ವಾರ್ಥಿಯಾದಂತ, ಸ್ವಾರ್ಥಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

Concerned chiefly or only with yourself and your advantage to the exclusion of others.

Selfish men were...trying to make capital for themselves out of the sacred cause of civil rights.
selfish