ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಿರವಾಗಿ ನಿಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಿರವಾಗಿ ನಿಲ್ಲು   ಕ್ರಿಯಾಪದ

ಅರ್ಥ : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ

ಉದಾಹರಣೆ : ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.

ಸಮಾನಾರ್ಥಕ : ನಿಶ್ಚಿತವಾಗು, ಸ್ಥಿರವಾಗು


ಇತರ ಭಾಷೆಗಳಿಗೆ ಅನುವಾದ :

(मन में) ठहरना या पक्का होना।

यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।
ठनना

ಅರ್ಥ : ದೃಢವಾಗಿ ನಿಲ್ಲುವ ಪ್ರಕ್ರಿಯೆ

ಉದಾಹರಣೆ : ಸೈನಿಕನು ಸೀಮೆಯಲ್ಲಿ ದೃಢವಾಗಿ ನಿಂತಿದ್ದಾನೆ.

ಸಮಾನಾರ್ಥಕ : ದೃಢವಾಗಿ ನಿಲ್ಲು, ನಿಶ್ಚಲವಾಗಿ ನಿಲ್ಲು


ಇತರ ಭಾಷೆಗಳಿಗೆ ಅನುವಾದ :

जमकर खड़ा होना।

सैनिक सीमा पर डटे हैं।
डटना

ಅರ್ಥ : ಉದ್ದೇಶಪೂರ್ವಕ ಅಥವಾ ಸ್ಥಿರ ಭಾವದಿಂದ ಯಾವುದಾದರು ಕೆಲಸ ಮಾಡುವುದು

ಉದಾಹರಣೆ : ಪ್ರಾರಂಭದಿಂದಲ್ಲು ಕ್ರಿಕೆಟ್ ಆಟಗಾರರು ಸ್ಥಿರವಾಗಿ ನಿಂತಿದ್ದರು.


ಇತರ ಭಾಷೆಗಳಿಗೆ ಅನುವಾದ :

दृढ़तापूर्वक या स्थिर भाव से कोई काम करना।

शुरू से ही बल्लेबाज़ का पाँव जमा रहा।
पाँव जमाना, पाँव टिकाना, पाँव ठहराना, पांव जमाना, पांव टिकाना, पांव ठहराना, पैर जमाना

Exert oneself by doing mental or physical work for a purpose or out of necessity.

I will work hard to improve my grades.
She worked hard for better living conditions for the poor.
work