ಅರ್ಥ : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ
ಉದಾಹರಣೆ :
ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.
ಸಮಾನಾರ್ಥಕ : ಪ್ರತಿಷ್ಠಾಪಿಸುವುದು, ಸ್ಥಾಪನೆ, ಸ್ಥಾಪಿಸುವುದು
ಇತರ ಭಾಷೆಗಳಿಗೆ ಅನುವಾದ :
The act of putting something in a certain place.
emplacement, locating, location, placement, position, positioning