ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಟೇಡಿಯಂ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಟೇಡಿಯಂ   ನಾಮಪದ

ಅರ್ಥ : ಬಹಳ ಜನರು ಕುಳಿತು ನೋಡಬಹುದಾದಂಥ ಆಟದ ಮೈದಾನ

ಉದಾಹರಣೆ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಮತ್ತು ಪಾಕೀಸ್ಥಾನಗಳ ನಡುವೆ ಒಂದು ದಿನದ ಪಂದ್ಯವಿದೆ.

ಸಮಾನಾರ್ಥಕ : ಕ್ರೀಡಾಂಗಣ


ಇತರ ಭಾಷೆಗಳಿಗೆ ಅನುವಾದ :

खेल का मैदान विशेषतः जिसमें दर्शकों के बैठने के लिए दीर्घाएँ बनी हों।

बानखेड़े स्टेडियम में भारत और पाकिस्तान के बीच क्रिकेट मैच चल रहा है।
स्टेडियम

A large structure for open-air sports or entertainments.

arena, bowl, sports stadium, stadium