ಅರ್ಥ : ಒಂದು ಗಿಡ ಅದರಲ್ಲಿ ಗೋಲಾಕಾರವಾದ ಅಥವಾ ಉದ್ದವಾದ ಕಾಯಿ ಬಿಡುತ್ತದೆ
ಉದಾಹರಣೆ :
ನಮ್ಮ ಮನೆಯಲ್ಲಿ ಇಂದು ಸೋರೆಕಾಯಿಯ ಪಲ್ಯವನ್ನು ಮಾಡಿದ್ದಾರೆ.
ಸಮಾನಾರ್ಥಕ : ಸೋರೆಕಾಯಿ
ಇತರ ಭಾಷೆಗಳಿಗೆ ಅನುವಾದ :
Old World climbing plant with hard-shelled bottle-shaped gourds as fruits.
bottle gourd, calabash, lagenaria siceraria