ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೈರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸೈರಿಸು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು, ವ್ಯಕ್ತಿ ಅಥವಾ ಸ್ಥಿತಿಗಳು ಅಪ್ರಿಯವಾದಾಗಿದ್ದರೂ ಕೂಡ ಸ್ವೀಕಾರ ಮಾಡುವುದು

ಉದಾಹರಣೆ : ಮದುವೆಯ ನಂತರ ಶೀಲ ತುಂಬಾ ದಿನಗಳವರೆಗೆ ಅತ್ತೆ ಮನೆಯವರ ಅತ್ಯಾಚಾರವನ್ನು ಸಹಿಸಿಕೊಂಡಳು.ನನ್ನ ತಂಗಿಯ ಸಲುವಾಗಿ ಅವಳು ಎಲ್ಲಾ ಅಪಮಾನವನ್ನೂ ಸೈರಿಸಿಕೊಂಡಳು.

ಸಮಾನಾರ್ಥಕ : ಸಹಿಸಿಕೊಳ್ಳು, ಸಹಿಸು, ಸೈರಿಸಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी अप्रीतिकर वस्तु, व्यक्ति या स्थिति को न चाहते हुए भी स्वीकार करना।

शादी के बाद बहुत दिनों तक शीला ने ससुराल वालों का अत्याचार सहन किया।
अपनी बहन की खातिर उसने सारा अपमान पी लिया।
उसने अपने जीवन में बहुत दुख देखे।
उठाना, जहर का घूंट पीना, झेलना, देखना, पीना, बरदाश्त करना, बर्दाश्त करना, सहन करना, सहना

Put up with something or somebody unpleasant.

I cannot bear his constant criticism.
The new secretary had to endure a lot of unprofessional remarks.
He learned to tolerate the heat.
She stuck out two years in a miserable marriage.
abide, bear, brook, digest, endure, put up, stand, stick out, stomach, suffer, support, tolerate