ಅರ್ಥ : ಸೈಬೀರಿಯಾ ಭಾಷೆಗೆ ಸಂಬಂಧಿಸಿದ ಅಥವಾ ಸೈಬೀರಿಯಾ ಭಾಷೆಯ
ಉದಾಹರಣೆ :
ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಕಾರಣ ಹಲವಾರು ಸೈಬೀರಿಯನ್ ಪುಸ್ತಕ ಸುಟ್ಟು ಬೂದಿಯಾಯಿತು.
ಸಮಾನಾರ್ಥಕ : ಸೈಬೀರಿಯನ್, ಸೈಬೀರಿಯನ್ ನ, ಸೈಬೀರಿಯಾದ, ಸೈಬೀರಿಯಾದಂತಹ
ಅರ್ಥ : ಸೈಬೀರಿಯಾದ ಅಥವಾ ಸೈಬೀರಿಯಾಕ್ಕೆ ಸಂಬಂಧಿಸಿದಂತಹ
ಉದಾಹರಣೆ :
ಚಳಿಗಾಲದಲ್ಲಿ ಸೈಬೀರಿಯಾದಿಂದ ತುಂಬಾ ಪಕ್ಷಿಗಳು ಭಾರತಕ್ಕೆ ವಲಸೆ ಬರುತ್ತವೆ.
ಸಮಾನಾರ್ಥಕ : ಸೈಬೀರಿಯಾದ, ಸೈಬೀರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
साइबेरिया का या साइबेरिया से संबंधित।
सर्दियों में बहुत सारे साइबेरियाई पक्षी भारत आते हैं।Of or relating to or characteristic of Siberia or the Siberians.
Siberian natural resources.