ಅರ್ಥ : ಯಾರು ನೌಕರಿ, ಕೆಲಸ ಅಥವಾ ಸೇವೆಯನ್ನು ಮಾಡುತ್ತಿದ್ದಾರೋ
ಉದಾಹರಣೆ :
ಸೇವೆಯಲ್ಲಿರುವ ಅಧ್ಯಾಪಕರಿಗೆ ವೇತನವನ್ನು ಬೇಗ ನೀಡಲಾಗುತ್ತದೆ.
ಸಮಾನಾರ್ಥಕ : ಸೇವೆ ಸಲ್ಲಿಸುತ್ತಿರುವ, ಸೇವೆ ಸಲ್ಲಿಸುತ್ತಿರುವಂತ, ಸೇವೆ ಸಲ್ಲಿಸುತ್ತಿರುವಂತಹ, ಸೇವೆಯಲ್ಲಿರುವ, ಸೇವೆಯಲ್ಲಿರುವಂತ
ಇತರ ಭಾಷೆಗಳಿಗೆ ಅನುವಾದ :
Actively engaged in paid work.
The working population.