ಅರ್ಥ : ಯಾರ ಶರೀರವು ಸುಂದರವಾಗಿದೆಯೋ
ಉದಾಹರಣೆ :
ಸುಂದರವಾದ ದೇಹವುಳ್ಳ ಬಾಲಕ ಇಲ್ಲಿ ಆಟವಾಡುತ್ತಿದ್ದಾನೆ.
ಸಮಾನಾರ್ಥಕ : ಸುಂದರವಾದ ದೇಹವುಳ್ಳ, ಸುಂದರವಾದ ದೇಹವುಳ್ಳಂತ, ಸುಂದರವಾದ ದೇಹವುಳ್ಳಂತಹ, ಸುಂದರವಾದ ಶರೀರವುಳ್ಳ, ಸುಂದರವಾದ ಶರೀರವುಳ್ಳಂತ
ಇತರ ಭಾಷೆಗಳಿಗೆ ಅನುವಾದ :