ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿದ್ಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಿದ್ಧಿ   ನಾಮಪದ

ಅರ್ಥ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

ಉದಾಹರಣೆ : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

ಸಮಾನಾರ್ಥಕ : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಫಲತೆ


ಇತರ ಭಾಷೆಗಳಿಗೆ ಅನುವಾದ :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

ಅರ್ಥ : ಗಣೇಶನ ಇಬ್ಬರು ಹೆಂಡತಿಯರಲ್ಲಿ ಒಬ್ಬಳು

ಉದಾಹರಣೆ : ಸಿದ್ಧಿಯು ಎಲ್ಲಾ ರೀತಿಯ ಸಿದ್ಧಿಗಳನ್ನು ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

गणेश की दो पत्नियों में से एक।

कहा जाता है कि सिद्धि हर प्रकार की सिद्धियाँ देती हैं।
सिद्धि

A female deity.

goddess

ಅರ್ಥ : ಯಾರು ಯೋಗ ಅಥವಾ ತಪಸ್ಸಿನಿಂದ ಸಿದ್ಧಿ ಅಥವಾ ಅಲೌಕಿಕ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡಿರುವರೋ

ಉದಾಹರಣೆ : ಭಾರತದಲ್ಲಿ ಸಿದ್ಧಿಗಳಿಗೇನೂ ಕಡಿಮೆ ಇಲ್ಲ.


ಇತರ ಭಾಷೆಗಳಿಗೆ ಅನುವಾದ :

वह जिसे किसी योग या तपस्या के द्वारा कोई सिद्धि या अलौकिक शक्ति प्राप्त हुई हो।

भारत में सिद्धों की कमी नहीं है।
सिद्ध

ಅರ್ಥ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

ಉದಾಹರಣೆ : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

ಸಮಾನಾರ್ಥಕ : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ


ಇತರ ಭಾಷೆಗಳಿಗೆ ಅನುವಾದ :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ಅರ್ಥ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

ಸಮಾನಾರ್ಥಕ : ಸಫಲತೆ, ಸಾರ್ಥಕತೆ


ಇತರ ಭಾಷೆಗಳಿಗೆ ಅನುವಾದ :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

ಅರ್ಥ : ಯೋಗ ಸಾಧನೆಯ ಅಲೌಕಿ ಫಲ

ಉದಾಹರಣೆ : ಆತ್ಮ ಸಿದ್ಧಿ, ಬುದ್ಧಿ ಸಿದ್ಧಿ, ಇಷ್ಟ ಸಿದ್ದಿ, ಐಶ್ವರ್ಯ ಸಿದ್ಧಿ ಹೀಗೆ ಎಂಟು ಸಿದ್ಧಿಗಳಿವೆ.

ಸಮಾನಾರ್ಥಕ : ಐಶ್ವರ್ಯ


ಇತರ ಭಾಷೆಗಳಿಗೆ ಅನುವಾದ :

योग - साधन के अलौकिक फल।

अणिमा, महिमा, गरिमा, लघिमा, प्राप्ति, प्राकाम्य, ईशित्व और वशित्व ये आठ सिद्धियाँ मानी गई हैं।
ऐश्वर्य, सिद्धि

ಅರ್ಥ : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ

ಉದಾಹರಣೆ : ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.

ಸಮಾನಾರ್ಥಕ : ಸಾಧನೆ


ಇತರ ಭಾಷೆಗಳಿಗೆ ಅನುವಾದ :

कार्य आरम्भ करके सिद्ध या पूरा करने की क्रिया।

उसने योग द्वारा स्वास्थ्य साधन में महारत हासिल कर ली।
साधन, साधनता, साधना

The action of accomplishing something.

accomplishment, achievement

ಅರ್ಥ : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ

ಉದಾಹರಣೆ : ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.

ಸಮಾನಾರ್ಥಕ : ಸಾಧನೆ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ


ಇತರ ಭಾಷೆಗಳಿಗೆ ಅನುವಾದ :

योग या तपस्या के द्वारा प्राप्त होने वाली अलौकिक शक्ति।

स्वामीजी को कई प्रकार की सिद्धियाँ प्राप्त हैं।
सिद्धि

An ability that has been acquired by training.

accomplishment, acquirement, acquisition, attainment, skill

ಸಿದ್ಧಿ   ಗುಣವಾಚಕ

ಅರ್ಥ : ಯಾರಿಗೆ ಅಲೌಕಿಕ ಜ್ಞಾನ ಸಿದ್ದಿಯಾಗಿರುವುದೋ

ಉದಾಹರಣೆ : ಹಲವಾರು ಮಹಾಪುರುಷರಿಗೆ ಜ್ಞಾನ ಸಿದ್ಧಿಸಿದೆ.

ಸಮಾನಾರ್ಥಕ : ಸಿದ್ಧಿಯಾದ, ಸಿದ್ಧಿಯಾದಂತ, ಸಿದ್ಧಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे अलौकिक सिद्धि प्राप्त हुई हो।

वे पहुँचे हुए सिद्ध हैं।
सिद्ध