ಅರ್ಥ : ಒಂದು ಗಿಡ ಹಳದಿ ಬಣ್ಣದ ಹೂ ಬಿಡುತ್ತದೆ ಅದರ ಬೀಜದಿಂದ ಸಾಸಿವೆ ದೊರೆಯುತ್ತದೆ
ಉದಾಹರಣೆ :
ಹೂ ಬಿಟ್ಟಿರುವಂತಹ ಸಾಸಿವೆಯ ಹೊಲ ನೋಡುವುದಕ್ಕೆ ಸುಂದರವಾಗಿದೆ.
ಸಮಾನಾರ್ಥಕ : ಬಿಳೆ ಸಾಸಿವೆ, ಸರ್ಷಪ
ಇತರ ಭಾಷೆಗಳಿಗೆ ಅನುವಾದ :
Any of several cruciferous plants of the genus Brassica.
mustard