ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾವಿರಾರು ಪದದ ಅರ್ಥ ಮತ್ತು ಉದಾಹರಣೆಗಳು.

ಸಾವಿರಾರು   ಗುಣವಾಚಕ

ಅರ್ಥ : ಅನೇಕ ಸಾವಿರಗಳು

ಉದಾಹರಣೆ : ಸೂರ್ಯಗ್ರಹಣ ಸಮಯದಲ್ಲಿ ಸಾವಿರಾರು ಜನರು ಗಂಗಾ ಸ್ನಾನವನ್ನು ಮಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

कई हजार।

सूर्यग्रहण के समय हजारों लोगों ने गंगा स्नान किया।
हज़ारों, हजारों

ಅರ್ಥ : ಸರಿಸುಮಾರು ಒಂದು ಸಾವಿರ

ಉದಾಹರಣೆ : ಈ ಸಭಾಭವನದಲ್ಲಿ ಸಾವಿರಾರು ಜನರು ಕುಳಿತುಕೊಳ್ಳಬಹುದು.


ಇತರ ಭಾಷೆಗಳಿಗೆ ಅನುವಾದ :

लगभग एक हज़ार।

इस सभा भवन में हज़ारेक लोग बैठ सकते हैं।
हज़ारेक, हजारेक