ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾವಕಾಶವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಾವಕಾಶವಾಗಿ   ನಾಮಪದ

ಅರ್ಥ : ಮಂದಗತಿಯಾಗುವ ಅವಸ್ಥೆ

ಉದಾಹರಣೆ : ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.

ಸಮಾನಾರ್ಥಕ : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ


ಇತರ ಭಾಷೆಗಳಿಗೆ ಅನುವಾದ :

धीमा होने की अवस्था।

मोच के कारण चाल में धीमापन आ गया है।
धीमेपन के कारण उसकी आवाज सुनाई नहीं दे रही है।
आहिस्तगी, धीमाई, धीमापन

A rate demonstrating an absence of haste or hurry.

deliberateness, deliberation, slowness, unhurriedness

ಸಾವಕಾಶವಾಗಿ   ಕ್ರಿಯಾವಿಶೇಷಣ

ಅರ್ಥ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ

ಉದಾಹರಣೆ : ಸೋಮು ಇಲ್ಲಿಗೆ ತಡವಾಗಿ ಬಂದನು.

ಸಮಾನಾರ್ಥಕ : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ


ಇತರ ಭಾಷೆಗಳಿಗೆ ಅನುವಾದ :

विलंब से।

श्याम परीक्षा भवन में देर से पहुँचा।
उसने विलंबतः यह कार्य शुरू किया।
अशीघ्रतः, देर से, देरी से, विलंबतः, विलंबपूर्वक

Later than usual or than expected.

The train arrived late.
We awoke late.
The children came late to school.
Notice came so tardily that we almost missed the deadline.
I belatedly wished her a happy birthday.
belatedly, late, tardily

ಅರ್ಥ : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ

ಉದಾಹರಣೆ : ಅವನು ನಿಧಾನವಾಗಿ ಹೊರಗೆ ಬಂದನು.

ಸಮಾನಾರ್ಥಕ : ನಿಧಾನವಾಗಿ, ಮೃದುವಾಗಿ


ಇತರ ಭಾಷೆಗಳಿಗೆ ಅನುವಾದ :

इस प्रकार से कि जल्दी किसी को पता न चले।

वह धीरे से अपने कपड़े उठाकर निकल गया।
आसते से, आस्ते से, आहिस्ता से, आहिस्ते से, धीमे से, धीरे से

Without speed (`slow' is sometimes used informally for `slowly').

He spoke slowly.
Go easy here--the road is slippery.
Glaciers move tardily.
Please go slow so I can see the sights.
easy, slow, slowly, tardily

ಅರ್ಥ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ

ಉದಾಹರಣೆ : ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.

ಸಮಾನಾರ್ಥಕ : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶದಿಂದ


ಇತರ ಭಾಷೆಗಳಿಗೆ ಅನುವಾದ :

सावधानी के साथ।

कोई भी काम सावधानीपूर्वक करना चाहिए।
ध्यान से, ध्यानपूर्वक, संभालकर, सम्भालकर, सावधानतः, सावधानी पूर्वक, सावधानी से, सावधानीपूर्वक