ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಸಾಲು   ನಾಮಪದ

ಅರ್ಥ : ಸಂಪೂರ್ಣವಾದ ಅರ್ಥವನ್ನು ಕೊಡುವ ಪದಗಳ ಸಮುದಾಯ

ಉದಾಹರಣೆ : ಈ ಲೇಖನದ ಮೊದಲ ವಾಕ್ಯದಲ್ಲೇ ಕೆಲವು ತಪ್ಪುಗಳಿವೆ

ಸಮಾನಾರ್ಥಕ : ವಾಕ್ಯ


ಇತರ ಭಾಷೆಗಳಿಗೆ ಅನುವಾದ :

व्याकरण के नियमों के अनुसार क्रम से लगा हुआ वह सार्थक शब्द-समूह जिसके द्वारा किसी पर अपना अभिप्राय प्रकट किया जाता है।

इस वाक्य में कोई गलती नहीं हैं।
कलाम, जुमला, वाक्य

A string of words satisfying the grammatical rules of a language.

He always spoke in grammatical sentences.
sentence

ಅರ್ಥ : ಮಗ್ಗದ ಸಾಲುಗಳಲ್ಲಿ ಇಡುವಂತಹ ಒಂದು ಉಪಕರಣ

ಉದಾಹರಣೆ : ಈ ಮಗ್ಗದ ಸಾಲು ತಪ್ಪಾಗಿದೆ.

ಸಮಾನಾರ್ಥಕ : ಶ್ರೇಣಿ


ಇತರ ಭಾಷೆಗಳಿಗೆ ಅನುವಾದ :

जुलाहे के करघे में लगनेवाला एक औज़ार।

इस करघे का पंगत टूट गया है।
पंगत

ಅರ್ಥ : ಊಟದ ಸಮಯದಲ್ಲಿ ಊಟಕ್ಕೆ ಕುಳಿತಿರುವ ಜನರ ಸಾಲು

ಉದಾಹರಣೆ : ಒಂದೊಂದು ಪಂಕ್ತಿಯಾಗಿ ಊಟಕ್ಕೆ ಕೂರಿಸಲಾಗುತ್ತಿದೆ.

ಸಮಾನಾರ್ಥಕ : ಊಟದ ಪಂಕ್ತಿ, ಪಂಕ್ತಿ


ಇತರ ಭಾಷೆಗಳಿಗೆ ಅನುವಾದ :

भोजन करने के समय भोजन करनेवालों की पंक्ति।

पंगत को एक-एक करके भोजन परोसा जा रहा है।
पँत्यारी, पंक्ति, पंगत, पंगति

A formation of people or things one beside another.

The line of soldiers advanced with their bayonets fixed.
They were arrayed in line of battle.
The cast stood in line for the curtain call.
line

ಅರ್ಥ : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು

ಉದಾಹರಣೆ : ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.

ಸಮಾನಾರ್ಥಕ : ಕ್ರಮ, ಪಂಕ್ತಿ, ಶ್ರೇಣಿ, ಹಂತ


ಇತರ ಭಾಷೆಗಳಿಗೆ ಅನುವಾದ :

ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।

राशन की दुकान पर लोगों की पंक्ति लगी हुई थी।
लोग पंगत में बैठकर खा रहे हैं।
अली, अवली, आलि, आवलि, आवली, कतार, क़तार, ताँता, ताँती, तांता, तांती, पंक्ति, पंगत, पंगती, पांत, पालि, माल, माला, मालिका, लाइन, शृंखला, श्रेणी, सतर, सिलसिला

An arrangement of objects or people side by side in a line.

A row of chairs.
row

ಅರ್ಥ : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು

ಉದಾಹರಣೆ : ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.

ಸಮಾನಾರ್ಥಕ : ಕ್ರಮ, ಶ್ರೇಣಿ


ಇತರ ಭಾಷೆಗಳಿಗೆ ಅನುವಾದ :

लोगों या वाहनों की पंक्ति जो किसी या कुछ की प्रतीक्षा कर रहे हों।

पंक्ति तोड़कर सवारी ढोनेवाले चालक की बहुत पिटाई हुई।
कतार, क़तार, पंक्ति, लाइन

A line of people or vehicles waiting for something.

queue, waiting line

ಅರ್ಥ : ಯಾವುದಾದರು ಕೆಲಸ ಅಥವಾ ಆಟವನ್ನು ಆಡುವ ಸಮಯ ಎಲ್ಲಾ ಆಟಗಾರರು ಮತ್ತೆ ಮತ್ತೆ ಸಂಧಿಸುತ್ತಾರೆಸಿಗುತ್ತಾರೆ

ಉದಾಹರಣೆ : ಈಗ ರಾಮನ ಸರತಿ.

ಸಮಾನಾರ್ಥಕ : ಪಾಳಿ, ಬಾರಿ, ಮುಂದೆ, ಸರತಿ, ಸಲ, ಸುತ್ತು


ಇತರ ಭಾಷೆಗಳಿಗೆ ಅನುವಾದ :

कोई कार्य करने या खेल खेलने का वह अवसर जो सब खिलाड़ियों को बारी-बारी से मिलता है।

अब राम की पारी है।
दाँव, दाव, दावँ, दौर, नंबर, नम्बर, पाण, पारी, बाज़ी, बाजी, बारी

(game) the activity of doing something in an agreed succession.

It is my turn.
It is still my play.
play, turn

ಅರ್ಥ : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ

ಉದಾಹರಣೆ : ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.

ಸಮಾನಾರ್ಥಕ : ಪಂಕ್ತಿ, ಪಾದ


ಇತರ ಭಾಷೆಗಳಿಗೆ ಅನುವಾದ :

किसी पृष्ठ या किसी वस्तु के पर्दे आदि पर एक सीध में लिखी लिखावट (किसी रचना, लेख आदि की)।

उदाहरण के लिए आप पाँचवी पंक्ति को देखें।
आलि, पंक्ति, लाइन

Text consisting of a row of words written across a page or computer screen.

The letter consisted of three short lines.
There are six lines in every stanza.
line