ಅರ್ಥ : ಯಾರ ಬಳಿ ಸಾಧನೆಯ ಕೊರತೆಯಿದೆಯೋ ಅಥವಾ ಯಾವುದೇ ಸಾಧನೆ ಮಾಡಿಲ್ಲವೊ
ಉದಾಹರಣೆ :
ಸಾಧನಹೀನ ವ್ಯಕ್ತಿಗಳು ಏನ್ನಾನಾದರು ಸಾಧಿಸಲಿ ಎಂದು ಸರ್ಕಾರ ಪ್ರಯಾಸ ಮಾಡುತ್ತಿದೆ.
ಸಮಾನಾರ್ಥಕ : ಸಾಧನವಿಹೀನ, ಸಾಧನವಿಹೀನವಾದ, ಸಾಧನವಿಹೀನವಾದಂತಹ, ಸಾಧನಹೀನ, ಸಾಧನಹೀನನಾದ, ಸಾಧನಹೀನನಾದಂತ, ಸಾಧನಹೀನನಾದಂತಹ, ಸಾಧನಹೀನವಾದ, ಸಾಧನಹೀನವಾದಂತ, ಸಾಧನಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
Lacking or deficient in natural resources.
resourceless