ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಸಿ ನೆಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಾಟಿಮಾಡುವುದಕ್ಕಾಗಿ ಒಂದೆಡೆ ಬೆಳೆಸಿದ ಸಸ್ಯಗಳನ್ನು ಉಳುಮೆ ಮಾಡಿದ ಹೊಲದಲ್ಲಿ ಒಂದೊಂದಾಗಿ ನೆಡುವುದು

ಉದಾಹರಣೆ : ಬತ್ತದ ಸಸಿಗಳನ್ನು ನಿನ್ನೆ ನಮ್ಮ ಹೊಲದಲ್ಲಿ ನಾಟಿ_ಮಾಡಲಾಯಿತು.

ಸಮಾನಾರ್ಥಕ : ನಾಟಿ ಮಾಡುವುದು, ಸಸಿ ಹಚ್ಚುವುದು


ಇತರ ಭಾಷೆಗಳಿಗೆ ಅನುವಾದ :

बीज या पौधे आदि एक स्थान से लाकर दूसरे स्थान पर लगाने की क्रिया।

वह धान की रोपाई करने के लिए खेत को पानी से भर रहा है।
आरोप, आवपन, रुपाई, रोपण, रोपनी, रोपाई

The act of removing something from one location and introducing it in another location.

The transplant did not flower until the second year.
Too frequent transplanting is not good for families.
She returned to Alabama because she could not bear transplantation.
transplant, transplantation, transplanting