ಅರ್ಥ : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು
ಉದಾಹರಣೆ :
ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.
ಸಮಾನಾರ್ಥಕ : ಪಾಲಿಸು, ಪೋಷಿಸು, ಸಾಕು
ಇತರ ಭಾಷೆಗಳಿಗೆ ಅನುವಾದ :
भोजन, वस्त्र आदि देकर जीवन रक्षा करना।
हर माँ-बाप अपनी हैसियत के अनुसार,अपने बच्चों को पालते हैं।