ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜಲಯಾನದಿಂದ ಅಥವಾ ಜಲಮಾರ್ಗದಿಂದ ಯಾವುದಾದರು ವಸ್ತುವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಅಥವಾ ತೆಗೆದು ಕೊಂಡು ಹೋಗುವ ಕ್ರಿಯೆ
ಉದಾಹರಣೆ : ಈ ಕಂಪನಿಯು ಸಮುದ್ರಯಾನದ ಸೇವೆಯನ್ನು ಒದಗಿಸಿಕೊಡುತ್ತದೆ.
ಸಮಾನಾರ್ಥಕ : ಜಲ ಯಾನ, ಜಲಯಾನ, ಸಮುದ್ರಯಾನ
ಇತರ ಭಾಷೆಗಳಿಗೆ ಅನುವಾದ :हिन्दी English
जलयान द्वारा या जलमार्ग से कोई चीज़ एक जगह से दूसरी जगह जाने या ले जाने की क्रिया।
Ship traffic.
ಸ್ಥಾಪನೆ