ಅರ್ಥ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
ಉದಾಹರಣೆ :
ಮೊದಲು ಈ ಕೆಲಸವನ್ನು ಮುಗಿಸು.
ಸಮಾನಾರ್ಥಕ : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು
ಇತರ ಭಾಷೆಗಳಿಗೆ ಅನುವಾದ :
किसी काम या वस्तु आदि का अंत करना।
पहले यह काम खत्म करो।ಅರ್ಥ : ಯಾವುದೇ ರೀತಿಯ ಕೆಲಸವನ್ನು ಮಾಡಿ ಸಮಾಪ್ತಿಗೊಳಿಸುವ ಕ್ರಿಯೆ
ಉದಾಹರಣೆ :
ನಾವು ಈ ಕೆಲಸವನ್ನು ಸಾಯಂಕಾಲದ ವಳಗೆ ಮಾಡಿ ಮುಗಿಸುತ್ತೀವಿ.
ಸಮಾನಾರ್ಥಕ : ಪರಿಸಮಾಪ್ತಿಗೊಳಿಸು, ಮಾಡಿ-ಮುಗಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
ಉದಾಹರಣೆ :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
ಸಮಾನಾರ್ಥಕ : ಅಂತ್ಯಗೊಳಿಸು, ನಿಲ್ಲಿಸು, ಮುಗಿಸು
ಇತರ ಭಾಷೆಗಳಿಗೆ ಅನುವಾದ :
प्रथा आदि का अंत करना।
हमें हमारे समाज से दहेज प्रथा उठाना है।