ಅರ್ಥ : ವಕೀಲನ ಕೆಲಸ ಅಥವಾ ವೃತ್ತಿ
ಉದಾಹರಣೆ :
ಇಂದು ರಾಮನ ಸಮರ್ಥನೆ ಚೆನ್ನಾಗಿ ನಡೆಯುತ್ತಿದೆ.
ಸಮಾನಾರ್ಥಕ : ವಕೀಲಿ ಪಕ್ಷ
ಇತರ ಭಾಷೆಗಳಿಗೆ ಅನುವಾದ :
Active support of an idea or cause etc.. Especially the act of pleading or arguing for something.
advocacy, protagonismಅರ್ಥ : ಯಾವುದನ್ನಾದರೂ ಯಾರನ್ನಾದರೂ ತಪ್ಪು ತಿಳುವಳಿಕೆಯಿಂದ ಬಿಡುಗಡೆ ಗೊಳಿಸಿ ಅದರ ಅಥವಾ ಅವರ ಗುಣವನ್ನು ಅಥವಾ ಒಳ್ಳೆಯತನವನ್ನು ಇನ್ನೊಬ್ಬರಿಗೆ ಒಪ್ಪಿಸುವುದು ಅಥವಾ ಒಪ್ಪುವಂತೆ ಮಾಡುವುದು
ಉದಾಹರಣೆ :
ಅವನು ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳವ ಸಂದರ್ಭವೇ ಬರಲಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು
ಉದಾಹರಣೆ :
ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ
ಸಮಾನಾರ್ಥಕ : ಕಾರಣ, ನೆಪ, ನೆವ, ಸಬೂಬು
ಇತರ ಭಾಷೆಗಳಿಗೆ ಅನುವಾದ :
A defense of some offensive behavior or some failure to keep a promise etc..
He kept finding excuses to stay.ಅರ್ಥ : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ
ಉದಾಹರಣೆ :
ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.
ಸಮಾನಾರ್ಥಕ : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಾಕ್ಷಿ, ಸಾಕ್ಷ್ಯ
ಇತರ ಭಾಷೆಗಳಿಗೆ ಅನುವಾದ :
Testimony by word or deed to your religious faith.
witness