ಅರ್ಥ : ಯಾವುದೇ ಕೆಲಸವನ್ನು ಮಾಡವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಸಫಲನಾದ.
ಸಮಾನಾರ್ಥಕ : ಯಶಸ್ವಿಯಾಗು, ಸಫಲವಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು
ಉದಾಹರಣೆ :
ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.
ಸಮಾನಾರ್ಥಕ : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸಾಗು, ಪಾಸು ಮಾಡು, ಸಫಲತೆಯೊಂದು
ಇತರ ಭಾಷೆಗಳಿಗೆ ಅನುವಾದ :
किसी परीक्षा आदि में सफलता हासिल करना।
आप इस परीक्षा में उत्तीर्ण हुए।