ಅರ್ಥ : ಸಗಣಿ ಮೆತ್ತಿರುವಂತಹ ಅಥವಾ ಸಗಣಿಯಾಗಿರುವಂತಹ
ಉದಾಹರಣೆ :
ರೈತ ಸಗಣಿಯನ್ನು ಎತ್ತಿ ಹಾಕಿದ ಮೇಲೆ ತನ್ನ ಸಗಣಿಯಾದ ಕೈಯನ್ನು ತೊಳೆದುಕೊಳ್ಲುತ್ತಿದ್ದಾನೆ.
ಸಮಾನಾರ್ಥಕ : ಸಗಣಿ ಮೆತ್ತಿದಂತ, ಸಗಣಿ ಮೆತ್ತಿದಂತಹ, ಸಗಣಿ-ಮೆತ್ತಿದ, ಸಗಣಿ-ಮೆತ್ತಿದಂತ, ಸಗಣಿ-ಮೆತ್ತಿದಂತಹ, ಸಗಣಿಯಾದ, ಸಗಣಿಯಾದಂತ, ಸಗಣಿಯಾದಂತಹ
ಇತರ ಭಾಷೆಗಳಿಗೆ ಅನುವಾದ :