ಅರ್ಥ : ಸಂರಚನೆಗೆ ಸಂಬಂಧಿಸಿದ ಅಥವಾ ಅದಕ್ಕೆ ಸಹಾಯಕವಾದ
ಉದಾಹರಣೆ :
ದೇಶದಲ್ಲಿ ದೊಡ್ಡ-ದೊಡ್ಡ ಸಂರಚನಾತ್ಮಕವಾದ ಬದಲಾವಣೆಯ ಅವಶ್ಯಕತೆಯಿದೆ.
ಸಮಾನಾರ್ಥಕ : ಸಂರಚನಾತ್ಮಕವಾದ, ಸಂರಚನಾತ್ಮಕವಾದಂತ
ಇತರ ಭಾಷೆಗಳಿಗೆ ಅನುವಾದ :
Affecting or involved in structure or construction.
The structural details of a house such as beams and joists and rafters; not ornamental elements.