ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಮರದ ಹಳದಿಬಣ್ಣದ ಸುಗಂಧಭರಿತವಾದ ಪುಷ್ಪ
ಉದಾಹರಣೆ : ಅವರು ಮನೆಯ ಮುಂದೆ ಸಿಂಪಿಗೆ, ಮಲ್ಲಿಗೆ ಬಳ್ಳಿಗಳನ್ನು ಹಾಕಿಕೊಂಡಿದರು.
ಸಮಾನಾರ್ಥಕ : ಚಂಪಕ, ಚಂಪಕ ಹೂ, ಸಂಪಿಗೆ
ಇತರ ಭಾಷೆಗಳಿಗೆ ಅನುವಾದ :हिन्दी English
एक पेड़ जिसमें हल्के पीले रंग के सुगंधित फूल लगते हैं।
Any shrub or tree of the genus Magnolia. Valued for their longevity and exquisite fragrant blooms.
ಸ್ಥಾಪನೆ