ಅರ್ಥ : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
ಉದಾಹರಣೆ :
ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
ಇತರ ಭಾಷೆಗಳಿಗೆ ಅನುವಾದ :
All of the offspring of a given progenitor.
We must secure the benefits of freedom for ourselves and our posterity.ಅರ್ಥ : (ಜೀವವಿಜ್ಞಾನ) ಜೀವದ ವರ್ಗೀಕರಣಾತ್ಮಕ ವರ್ಗ ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಂತಾನಸ್ಥರಾಗಿರುತ್ತಾರೆ
ಉದಾಹರಣೆ :
ವಿಷ್ಣುವಾರ್ಧನನು ಹೊಯ್ಸಳ ಸಾಮ್ರಾಜ್ಯದ ವಂಶಸ್ಥನಾಗಿದ್ದನು.
ಇತರ ಭಾಷೆಗಳಿಗೆ ಅನುವಾದ :
(जीवविज्ञान) जीव का वर्गीकरणात्मक वर्ग जिसमें एक या एक से अधिक प्रजातियाँ हों।
मेढक का वैज्ञानिक नाम राना टिग्रीना है जसमें राना मेढक का वंश है।(biology) taxonomic group containing one or more species.
genusಅರ್ಥ : ಯಾರದ್ದಾದರೂ ಪುತ್ರಿ ಅಥವಾ ಪುತ್ರ
ಉದಾಹರಣೆ :
ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
ಸಮಾನಾರ್ಥಕ : ಪರಿವಾರ, ಮಕ್ಕಳು-ಮರಿ, ವಂಶ, ಸಂತತಿ, ಸಮೂಹ
ಇತರ ಭಾಷೆಗಳಿಗೆ ಅನುವಾದ :