ಅರ್ಥ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
ಉದಾಹರಣೆ :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
ಸಮಾನಾರ್ಥಕ : ಕಪಟದ, ಕುಟಿಲ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಂಚನೆಯ, ವಕ್ರ ಬುದ್ಧಿಯ
ಇತರ ಭಾಷೆಗಳಿಗೆ ಅನುವಾದ :
Intended to deceive.
Deceitful advertising.ಅರ್ಥ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ
ಉದಾಹರಣೆ :
ಈ ಮೋಸದ ಹುಡುಗನನ್ನು ನಂಬಬಾರದು.
ಸಮಾನಾರ್ಥಕ : ಉಪಾಯದ, ಕಪಟದ, ಮೋಸದ, ವಂಚನೆಯ
ಇತರ ಭಾಷೆಗಳಿಗೆ ಅನುವಾದ :
धोखा देने के लिए किसी प्रकार की झूठी कार्रवाई करने वाला।
धोखेबाज व्यक्तियों से हमेशा सतर्क रहना चाहिए।Intended to deceive.
Deceitful advertising.