ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ಕೆಲಸ ಮಾಡುವುದಕ್ಕೆ ಮೊದಲೇ ಭಯ, ಅನುಮಾನ, ಆಶಂಕೆ ಮೊದಲಾದವುಗಳ ಕಾರಣದಿಂದ ಸಂಕೋಚ ಪಡುವಂತಹ ಕ್ರಿಯೆ
ಉದಾಹರಣೆ : ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ಸಮಯದಲ್ಲಿ ಅವನು ಸಂಕೋಚ ಪಡುತ್ತಿದ್ದನು.
ಸಮಾನಾರ್ಥಕ : ಸಂದೇಹಿಸು, ಹಿಂಜರಿ, ಹಿಂಜರಿಯು
ಇತರ ಭಾಷೆಗಳಿಗೆ ಅನುವಾದ :हिन्दी
कोई काम करने से पहले आशंका, अनौचित्य, असमर्थता आदि की वजह से कुछ देर रुकना।
ಅರ್ಥ : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ
ಉದಾಹರಣೆ : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.
ಸಮಾನಾರ್ಥಕ : ನಾಚಿಕೆಪಡು, ನಾಚಿಸು, ನಾಚು, ಸಂಕೋಚ ಪಡು
ಇತರ ಭಾಷೆಗಳಿಗೆ ಅನುವಾದ :हिन्दी English
लाज या शर्म से सिर नीचा करना।
Turn red, as if in embarrassment or shame.
ಸ್ಥಾಪನೆ