ಅರ್ಥ : ಶುಲ್ಕ ಅಥವಾ ಹಣದ ನಿರೀಕ್ಷೆಯಿಲ್ಲದೆ ಮಾಡುವಂತಹ ಸ್ವಯಂ ಸೇವಕರ ಕೆಲಸ
ಉದಾಹರಣೆ :
ಶ್ರಮದಾನಕ್ಕಾಗಿ ಅನೇಕ ಜನರು ಬಂದು ಇಲ್ಲಿ ಸೇರಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
Act of giving in common with others for a common purpose especially to a charity.
contribution, donation